Stotram - Sacred Scripture in kannada

Sri Ganapathi Mangalashtakam

ಶ್ರೀ ಗಣಪತಿ ಮಙ್ಗಲಾಷ್ಟಕಮ್

Sri Ganapathi Mangalashtakam

Stotram
Unknown
9 Verses
110%

ಶ್ರೀ ಗಣಪತಿ ಮಙ್ಗಲಾಷ್ಟಕಮ್

ಶ್ಲೋಕ 1

ಗಜಾನನಾಯ ಗಾಙ್ಗೇಯಸಹಜಾಯ ಸದಾತ್ಮನೇ ।

ಗೌರೀಪ್ರಿಯತನೂಜಾಯ ಗಣೇಶಾಯಾಸ್ತು ಮಙ್ಗಲಮ್

ಶ್ಲೋಕ 2

ನಾಗಯಜ್ಞೋಪವೀತಾಯ ನತವಿಘ್ನವಿನಾಶಿನೇ ।

ನನ್ದ್ಯಾದಿಗಣನಾಥಾಯ ನಾಯಕಾಯಾಸ್ತು ಮಙ್ಗಲಮ್

॥ 1 ॥

ಶ್ಲೋಕ 3

ಇಭವಕ್ತ್ರಾಯ ಚೇನ್ದ್ರಾದಿವನ್ದಿತಾಯ ಚಿದಾತ್ಮನೇ ।

ಈಶಾನಪ್ರೇಮಪಾತ್ರಾಯ ಚೇಷ್ಟದಾಯಾಸ್ತು ಮಙ್ಗಲಮ್

॥ 2 ॥

ಶ್ಲೋಕ 4

ಸುಮುಖಾಯ ಸುಶುಣ್ಡಾಗ್ರೋಕ್ಷಿಪ್ತಾಮೃತಘಟಾಯ ಚ ।

ಸುರಬೃನ್ದನಿಷೇವ್ಯಾಯ ಸುಖದಾಯಾಸ್ತು ಮಙ್ಗಲಮ್

॥ 3 ॥

ಶ್ಲೋಕ 5

ಚತುರ್ಭುಜಾಯ ಚನ್ದ್ರಾರ್ಧವಿಲಸನ್ಮಸ್ತಕಾಯ ಚ ।

ಚರಣಾವನತಾನರ್ಥ ತಾರಣಾಯಾಸ್ತು ಮಙ್ಗಲಮ್

॥ 4 ॥

ಶ್ಲೋಕ 6

ವಕ್ರತುಣ್ಡಾಯ ವಟವೇ ವನ್ದ್ಯಾಯ ವರದಾಯ ಚ ।

ವಿರೂಪಾಕ್ಷಸುತಾಯಾಸ್ತು ವಿಘ್ನನಾಶಾಯ ಮಙ್ಗಲಮ್

॥ 5 ॥

ಶ್ಲೋಕ 7

ಪ್ರಮೋದಾಮೋದರೂಪಾಯ ಸಿದ್ಧಿವಿಜ್ಞಾನರೂಪಿಣೇ ।

ಪ್ರಕೃಷ್ಟಪಾಪನಾಶಾಯ ಫಲದಾಯಾಸ್ತು ಮಙ್ಗಲಮ್

॥ 6 ॥

ಶ್ಲೋಕ 8

ಮಙ್ಗಲಂ ಗಣನಾಥಾಯ ಮಙ್ಗಲಂ ಹರಸೂನವೇ ।

ಮಙ್ಗಲಂ ವಿಘ್ನರಾಜಾಯ ವಿಘ್ನಹರ್ತ್ರೇಸ್ತು ಮಙ್ಗಲಮ್

॥ 7 ॥

ಶ್ಲೋಕ 9

ಶ್ಲೋಕಾಷ್ಟಕಮಿದಂ ಪುಣ್ಯಂ ಮಙ್ಗಲಪ್ರದಮಾದರಾತ್ ।

ಪಠಿತವ್ಯಂ ಪ್ರಯತ್ನೇನ ಸರ್ವವಿಘ್ನನಿವೃತ್ತಯೇ

॥ 8 ॥

ಶ್ಲೋಕ 10

ಇತಿ ಶ್ರೀ ಗಣಪತಿ ಮಙ್ಗಲಾಷ್ಟಕಮ್ ।