Vedic Tithi
VedicTithi

Stotram - Sacred Scripture in kannada

Ashta Lakshmi Stotram

ಅಷ್ಟ ಲಕ್ಷ್ಮೀ ಸ್ತೋತ್ರಮ್

Ashta Lakshmi Stotram

Stotram
Lakshmi
8 Verses
110%

ಅಷ್ಟ ಲಕ್ಷ್ಮೀ ಸ್ತೋತ್ರಮ್

ಆದಿಲಕ್ಷ್ಮಿ

ಸುಮನಸ ವನ್ದಿತ ಸುನ್ದರಿ ಮಾಧವಿ, ಚನ್ದ್ರ ಸಹೊದರಿ ಹೇಮಮಯೇ

ಮುನಿಗಣ ವನ್ದಿತ ಮೋಕ್ಷಪ್ರದಾಯನಿ, ಮಞ್ಜುಲ ಭಾಷಿಣಿ ವೇದನುತೇ ।

ಪಙ್ಕಜವಾಸಿನಿ ದೇವ ಸುಪೂಜಿತ, ಸದ್ಗುಣ ವರ್ಷಿಣಿ ಶಾನ್ತಿಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಆದಿಲಕ್ಷ್ಮಿ ಪರಿಪಾಲಯ ಮಾಮ್ ॥ 1 ॥

ಧಾನ್ಯಲಕ್ಷ್ಮಿ

ಅಯಿಕಲಿ ಕಲ್ಮಷ ನಾಶಿನಿ ಕಾಮಿನಿ, ವೈದಿಕ ರೂಪಿಣಿ ವೇದಮಯೇ

ಕ್ಷೀರ ಸಮುದ್ಭವ ಮಙ್ಗಲ ರೂಪಿಣಿ, ಮನ್ತ್ರನಿವಾಸಿನಿ ಮನ್ತ್ರನುತೇ ।

ಮಙ್ಗಲದಾಯಿನಿ ಅಮ್ಬುಜವಾಸಿನಿ, ದೇವಗಣಾಶ್ರಿತ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಧಾನ್ಯಲಕ್ಷ್ಮಿ ಸದಾಪಾಲಯ ಮಾಮ್ [ಪರಿಪಾಲಯ ಮಾಮ್] ॥ 2 ॥

ಧೈರ್ಯಲಕ್ಷ್ಮಿ

ಜಯವರವರ್ಷಿಣಿ ವೈಷ್ಣವಿ ಭಾರ್ಗವಿ, ಮನ್ತ್ರ ಸ್ವರೂಪಿಣಿ ಮನ್ತ್ರಮಯೇ [ಜಯವರವರ್ಣಿನಿ]

ಸುರಗಣ ಪೂಜಿತ ಶೀಘ್ರ ಫಲಪ್ರದ, ಜ್ಞಾನ ವಿಕಾಸಿನಿ ಶಾಸ್ತ್ರನುತೇ ।

ಭವಭಯಹಾರಿಣಿ ಪಾಪವಿಮೋಚನಿ, ಸಾಧು ಜನಾಶ್ರಿತ ಪಾದಯುತೇ

ಜಯ ಜಯಹೇ ಮಧು ಸೂಧನ ಕಾಮಿನಿ, ಧೈರ್ಯಲಕ್ಷ್ಮೀ ಪರಿಪಾಲಯ ಮಾಮ್ ॥ 3 ॥

ಗಜಲಕ್ಷ್ಮಿ

ಜಯ ಜಯ ದುರ್ಗತಿ ನಾಶಿನಿ ಕಾಮಿನಿ, ಸರ್ವಫಲಪ್ರದ ಶಾಸ್ತ್ರಮಯೇ

ರಧಗಜ ತುರಗಪದಾತಿ ಸಮಾವೃತ, ಪರಿಜನ ಮಣ್ಡಿತ ಲೋಕನುತೇ ।

ಹರಿಹರ ಬ್ರಹ್ಮ ಸುಪೂಜಿತ ಸೇವಿತ, ತಾಪ ನಿವಾರಿಣಿ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಗಜಲಕ್ಷ್ಮೀ ರೂಪೇಣ ಪಾಲಯ ಮಾಮ್ ॥ 4 ॥

ಸನ್ತಾನಲಕ್ಷ್ಮಿ

ಅಯಿಖಗ ವಾಹಿನಿ ಮೋಹಿನಿ ಚಕ್ರಿಣಿ, ರಾಗವಿವರ್ಧಿನಿ ಜ್ಞಾನಮಯೇ

ಗುಣಗಣವಾರಧಿ ಲೋಕಹಿತೈಷಿಣಿ, ಸ್ವರಸಪ್ತ ಭೂಷಿತ ಗಾನನುತೇ । [ಸಪ್ತಸ್ವರ]

ಸಕಲ ಸುರಾಸುರ ದೇವ ಮುನೀಶ್ವರ, ಮಾನವ ವನ್ದಿತ ಪಾದಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಸನ್ತಾನಲಕ್ಷ್ಮೀ ತ್ವಂ ಪಾಲಯ ಮಾಮ್ [ಪರಿಪಾಲಯ ಮಾಮ್] ॥ 5 ॥

ವಿಜಯಲಕ್ಷ್ಮಿ

ಜಯ ಕಮಲಾಸಿನಿ ಸದ್ಗತಿ ದಾಯಿನಿ, ಜ್ಞಾನವಿಕಾಸಿನಿ ಗಾನಮಯೇ

ಅನುದಿನ ಮರ್ಚಿತ ಕುಙ್ಕುಮ ಧೂಸರ, ಭೂಷಿತ ವಾಸಿತ ವಾದ್ಯನುತೇ ।

ಕನಕಧರಾಸ್ತುತಿ ವೈಭವ ವನ್ದಿತ, ಶಙ್ಕರದೇಶಿಕ ಮಾನ್ಯಪದೇ

ಜಯ ಜಯಹೇ ಮಧುಸೂದನ ಕಾಮಿನಿ, ವಿಜಯಲಕ್ಷ್ಮೀ ಸದಾ ಪಾಲಯ ಮಾಮ್ [ಪರಿಪಾಲಯ ಮಾಮ್] ॥ 6 ॥

ವಿದ್ಯಾಲಕ್ಷ್ಮಿ

ಪ್ರಣತ ಸುರೇಶ್ವರಿ ಭಾರತಿ ಭಾರ್ಗವಿ, ಶೋಕವಿನಾಶಿನಿ ರತ್ನಮಯೇ

ಮಣಿಮಯ ಭೂಷಿತ ಕರ್ಣವಿಭೂಷಣ, ಶಾನ್ತಿ ಸಮಾವೃತ ಹಾಸ್ಯಮುಖೇ ।

ನವನಿಧಿ ದಾಯಿನಿ ಕಲಿಮಲಹಾರಿಣಿ, ಕಾಮಿತ ಫಲಪ್ರದ ಹಸ್ತಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ವಿದ್ಯಾಲಕ್ಷ್ಮೀ ಸದಾ ಪಾಲಯ ಮಾಮ್ ॥ 7 ॥

ಧನಲಕ್ಷ್ಮಿ

ಧಿಮಿಧಿಮಿ ಧಿನ್ಧಿಮಿ ಧಿನ್ಧಿಮಿ-ದಿನ್ಧಿಮಿ, ದುನ್ಧುಭಿ ನಾದ ಸುಪೂರ್ಣಮಯೇ

ಘುಮಘುಮ ಘುಙ್ಘುಮ ಘುಙ್ಘುಮ ಘುಙ್ಘುಮ, ಶಙ್ಖ ನಿನಾದ ಸುವಾದ್ಯನುತೇ ।

ವೇದ ಪೂರಾಣೇತಿಹಾಸ ಸುಪೂಜಿತ, ವೈದಿಕ ಮಾರ್ಗ ಪ್ರದರ್ಶಯುತೇ

ಜಯ ಜಯಹೇ ಮಧುಸೂದನ ಕಾಮಿನಿ, ಧನಲಕ್ಷ್ಮಿ ರೂಪೇಣಾ ಪಾಲಯ ಮಾಮ್ ॥ 8 ॥

ಫಲಶೃತಿ

ಶ್ಲೋ॥ ಅಷ್ಟಲಕ್ಷ್ಮೀ ನಮಸ್ತುಭ್ಯಂ ವರದೇ ಕಾಮರೂಪಿಣಿ ।

ವಿಷ್ಣುವಕ್ಷಃ ಸ್ಥಲಾ ರೂಢೇ ಭಕ್ತ ಮೋಕ್ಷ ಪ್ರದಾಯಿನಿ ॥

ಶ್ಲೋ॥ ಶಙ್ಖ ಚಕ್ರಗದಾಹಸ್ತೇ ವಿಶ್ವರೂಪಿಣಿತೇ ಜಯಃ ।

ಜಗನ್ಮಾತ್ರೇ ಚ ಮೋಹಿನ್ಯೈ ಮಙ್ಗಲಂ ಶುಭ ಮಙ್ಗಲಮ್ ॥