Namavali - Sacred Scripture in kannada

Sai Baba Ashtottara Sata Namavali

ಸಾಯಿ ಬಾಬಾ ಅಷ್ಟೋತ್ತರ ಶತ ನಾಮಾವಲಿ

Sai Baba Ashtottara Sata Namavali

Namavali
Unknown
11 Verses
110%

ಸಾಯಿ ಬಾಬಾ ಅಷ್ಟೋತ್ತರ ಶತ ನಾಮಾವಲಿ

ಓಂ ಶ್ರೀ ಸಾಯಿನಾಥಾಯ ನಮಃ ।

ಓಂ ಲಕ್ಷ್ಮೀನಾರಾಯಣಾಯ ನಮಃ ।

ಓಂ ಕೃಷ್ಣರಾಮಶಿವಮಾರುತ್ಯಾದಿರೂಪಾಯ ನಮಃ ।

ಓಂ ಶೇಷಶಾಯಿನೇ ನಮಃ ।

ಓಂ ಗೋದಾವರೀತಟಶಿರಡೀವಾಸಿನೇ ನಮಃ ।

ಓಂ ಭಕ್ತಹೃದಾಲಯಾಯ ನಮಃ ।

ಓಂ ಸರ್ವಹೃನ್ನಿಲಯಾಯ ನಮಃ ।

ಓಂ ಭೂತಾವಾಸಾಯ ನಮಃ ।

ಓಂ ಭೂತಭವಿಷ್ಯದ್ಭಾವವರ್ಜಿತಾಯ ನಮಃ ।

ಓಂ ಕಾಲಾತೀತಾಯ ನಮಃ ॥ 10 ॥

ಓಂ ಕಾಲಾಯ ನಮಃ ।

ಓಂ ಕಾಲಕಾಲಾಯ ನಮಃ ।

ಓಂ ಕಾಲದರ್ಪದಮನಾಯ ನಮಃ ।

ಓಂ ಮೃತ್ಯುಞ್ಜಯಾಯ ನಮಃ ।

ಓಂ ಅಮರ್ತ್ಯಾಯ ನಮಃ ।

ಓಂ ಮರ್ತ್ಯಾಭಯಪ್ರದಾಯ ನಮಃ ।

ಓಂ ಜೀವಾಧಾರಾಯ ನಮಃ ।

ಓಂ ಸರ್ವಾಧಾರಾಯ ನಮಃ ।

ಓಂ ಭಕ್ತಾವಸನಸಮರ್ಥಾಯ ನಮಃ ।

ಓಂ ಭಕ್ತಾವನಪ್ರತಿಜ್ಞಾಯ ನಮಃ ॥ 20 ॥

ಓಂ ಅನ್ನವಸ್ತ್ರದಾಯ ನಮಃ ।

ಓಂ ಆರೋಗ್ಯಕ್ಷೇಮದಾಯ ನಮಃ ।

ಓಂ ಧನಮಾಙ್ಗಲ್ಯಪ್ರದಾಯ ನಮಃ ।

ಓಂ ಋದ್ಧಿಸಿದ್ಧಿದಾಯ ನಮಃ ।

ಓಂ ಪುತ್ರಮಿತ್ರಕಲತ್ರಬನ್ಧುದಾಯ ನಮಃ ।

ಓಂ ಯೋಗಕ್ಷೇಮವಹಾಯ ನಮಃ ।

ಓಂ ಆಪದ್ಬಾನ್ಧವಾಯ ನಮಃ ।

ಓಂ ಮಾರ್ಗಬನ್ಧವೇ ನಮಃ ।

ಓಂ ಭುಕ್ತಿಮುಕ್ತಿಸ್ವರ್ಗಾಪವರ್ಗದಾಯ ನಮಃ ।

ಓಂ ಪ್ರಿಯಾಯ ನಮಃ ॥ 30 ॥

ಓಂ ಪ್ರೀತಿವರ್ಧನಾಯ ನಮಃ ।

ಓಂ ಅನ್ತರ್ಯಾಮಿನೇ ನಮಃ ।

ಓಂ ಸಚ್ಚಿದಾತ್ಮನೇ ನಮಃ ।

ಓಂ ನಿತ್ಯಾನನ್ದಾಯ ನಮಃ ।

ಓಂ ಪರಮಸುಖದಾಯ ನಮಃ ।

ಓಂ ಪರಮೇಶ್ವರಾಯ ನಮಃ ।

ಓಂ ಪರಬ್ರಹ್ಮಣೇ ನಮಃ ।

ಓಂ ಪರಮಾತ್ಮನೇ ನಮಃ ।

ಓಂ ಜ್ಞಾನಸ್ವರೂಪಿಣೇ ನಮಃ ।

ಓಂ ಜಗತಃಪಿತ್ರೇ ನಮಃ ॥ 40 ॥

ಓಂ ಭಕ್ತಾನಾಮ್ಮಾತೃದಾತೃಪಿತಾಮಹಾಯ ನಮಃ ।

ಓಂ ಭಕ್ತಾಭಯಪ್ರದಾಯ ನಮಃ ।

ಓಂ ಭಕ್ತಪರಾಧೀನಾಯ ನಮಃ ।

ಓಂ ಭಕ್ತಾನುಗ್ರಹಕಾತರಾಯ ನಮಃ ।

ಓಂ ಶರಣಾಗತವತ್ಸಲಾಯ ನಮಃ ।

ಓಂ ಭಕ್ತಿಶಕ್ತಿಪ್ರದಾಯ ನಮಃ ।

ಓಂ ಜ್ಞಾನವೈರಾಗ್ಯದಾಯ ನಮಃ ।

ಓಂ ಪ್ರೇಮಪ್ರದಾಯ ನಮಃ ।

ಓಂ ಸಂಶಯಹೃದಯ ದೌರ್ಬಲ್ಯ ಪಾಪಕರ್ಮವಾಸನಾಕ್ಷಯಕರಾಯ ನಮಃ ।

ಓಂ ಹೃದಯಗ್ರನ್ಥಿಭೇದಕಾಯ ನಮಃ ॥ 50 ॥

ಓಂ ಕರ್ಮಧ್ವಂಸಿನೇ ನಮಃ ।

ಓಂ ಶುದ್ಧಸತ್ವಸ್ಥಿತಾಯ ನಮಃ ।

ಓಂ ಗುಣಾತೀತಗುಣಾತ್ಮನೇ ನಮಃ ।

ಓಂ ಅನನ್ತಕಲ್ಯಾಣಗುಣಾಯ ನಮಃ ।

ಓಂ ಅಮಿತಪರಾಕ್ರಮಾಯ ನಮಃ ।

ಓಂ ಜಯಿನೇ ನಮಃ ।

ಓಂ ದುರ್ಧರ್ಷಾಕ್ಷೋಭ್ಯಾಯ ನಮಃ ।

ಓಂ ಅಪರಾಜಿತಾಯ ನಮಃ ।

ಓಂ ತ್ರಿಲೋಕೇಷು ಅವಿಘಾತಗತಯೇ ನಮಃ ।

ಓಂ ಅಶಕ್ಯರಹಿತಾಯ ನಮಃ ॥ 60 ॥

ಓಂ ಸರ್ವಶಕ್ತಿಮೂರ್ತಯೇ ನಮಃ ।

ಓಂ ಸ್ವರೂಪಸುನ್ದರಾಯ ನಮಃ ।

ಓಂ ಸುಲೋಚನಾಯ ನಮಃ ।

ಓಂ ಬಹುರೂಪವಿಶ್ವಮೂರ್ತಯೇ ನಮಃ ।

ಓಂ ಅರೂಪವ್ಯಕ್ತಾಯ ನಮಃ ।

ಓಂ ಅಚಿನ್ತ್ಯಾಯ ನಮಃ ।

ಓಂ ಸೂಕ್ಷ್ಮಾಯ ನಮಃ ।

ಓಂ ಸರ್ವಾನ್ತರ್ಯಾಮಿನೇ ನಮಃ ।

ಓಂ ಮನೋವಾಗತೀತಾಯ ನಮಃ ।

ಓಂ ಪ್ರೇಮಮೂರ್ತಯೇ ನಮಃ ॥ 70 ॥

ಓಂ ಸುಲಭದುರ್ಲಭಾಯ ನಮಃ ।

ಓಂ ಅಸಹಾಯಸಹಾಯಾಯ ನಮಃ ।

ಓಂ ಅನಾಥನಾಥದೀನಬನ್ಧವೇ ನಮಃ ।

ಓಂ ಸರ್ವಭಾರಭೃತೇ ನಮಃ ।

ಓಂ ಅಕರ್ಮಾನೇಕಕರ್ಮಾಸುಕರ್ಮಿಣೇ ನಮಃ ।

ಓಂ ಪುಣ್ಯಶ್ರವಣಕೀರ್ತನಾಯ ನಮಃ ।

ಓಂ ತೀರ್ಥಾಯ ನಮಃ ।

ಓಂ ವಾಸುದೇವಾಯ ನಮಃ ।

ಓಂ ಸತಾಙ್ಗತಯೇ ನಮಃ ।

ಓಂ ಸತ್ಪರಾಯಣಾಯ ನಮಃ ॥ 80 ॥

ಓಂ ಲೋಕನಾಥಾಯ ನಮಃ ।

ಓಂ ಪಾವನಾನಘಾಯ ನಮಃ ।

ಓಂ ಅಮೃತಾಂಶುವೇ ನಮಃ ।

ಓಂ ಭಾಸ್ಕರಪ್ರಭಾಯ ನಮಃ ।

ಓಂ ಬ್ರಹ್ಮಚರ್ಯತಪಶ್ಚರ್ಯಾದಿ ಸುವ್ರತಾಯ ನಮಃ ।

ಓಂ ಸತ್ಯಧರ್ಮಪರಾಯಣಾಯ ನಮಃ ।

ಓಂ ಸಿದ್ಧೇಶ್ವರಾಯ ನಮಃ ।

ಓಂ ಸಿದ್ಧಸಙ್ಕಲ್ಪಾಯ ನಮಃ ।

ಓಂ ಯೋಗೇಶ್ವರಾಯ ನಮಃ ।

ಓಂ ಭಗವತೇ ನಮಃ ॥ 90 ॥

ಓಂ ಭಕ್ತವತ್ಸಲಾಯ ನಮಃ ।

ಓಂ ಸತ್ಪುರುಷಾಯ ನಮಃ ।

ಓಂ ಪುರುಷೋತ್ತಮಾಯ ನಮಃ ।

ಓಂ ಸತ್ಯತತ್ತ್ವಬೋಧಕಾಯ ನಮಃ ।

ಓಂ ಕಾಮಾದಿಷಡ್ವೈರಿಧ್ವಂಸಿನೇ ನಮಃ ।

ಓಂ ಅಭೇದಾನನ್ದಾನುಭವಪ್ರದಾಯ ನಮಃ ।

ಓಂ ಸಮಸರ್ವಮತಸಮ್ಮತಾಯ ನಮಃ ।

ಓಂ ಶ್ರೀದಕ್ಷಿಣಾಮೂರ್ತಯೇ ನಮಃ ।

ಓಂ ಶ್ರೀವೇಙ್ಕಟೇಶರಮಣಾಯ ನಮಃ ।

ಓಂ ಅದ್ಭುತಾನನ್ದಚರ್ಯಾಯ ನಮಃ ॥ 100 ॥

ಓಂ ಪ್ರಪನ್ನಾರ್ತಿಹರಾಯ ನಮಃ ।

ಓಂ ಸಂಸಾರಸರ್ವದುಃಖಕ್ಷಯಕರಾಯ ನಮಃ ।

ಓಂ ಸರ್ವವಿತ್ಸರ್ವತೋಮುಖಾಯ ನಮಃ ।

ಓಂ ಸರ್ವಾನ್ತರ್ಬಹಿಸ್ಥಿತಾಯ ನಮಃ ।

ಓಂ ಸರ್ವಮಙ್ಗಲಕರಾಯ ನಮಃ ।

ಓಂ ಸರ್ವಾಭೀಷ್ಟಪ್ರದಾಯ ನಮಃ ।

ಓಂ ಸಮರಸನ್ಮಾರ್ಗಸ್ಥಾಪನಾಯ ನಮಃ ।

ಓಂ ಶ್ರೀಸಮರ್ಥಸದ್ಗುರುಸಾಯಿನಾಥಾಯ ನಮಃ ॥ 108 ॥

About This Stotram

Overview

The Sai Baba Ashtottara Sata Namavali is a devotional namavali listing 108 names of Shirdi Sai Baba, each prefixed with "Om" and suffixed with "Namah." It belongs to the tradition of Sai Baba devotion that grew in the twentieth century following the saint's mahasamadhi in 1918, and follows the established Hindu format of the ashtottara shatanamavali as a means of worship through name recitation.

What are the benefits of chanting Sai Baba Ashtottara Sata Namavali?

  • Deepening of devotion and concentration through structured name recitation
  • Removal of obstacles and adversities
  • Cultivation of qualities taught by Sai Baba: patience, charity, and surrender
  • Receipt of blessings associated with sincere prayer to one's guru

When is the best time to recite this?

Thursday is the day most associated with Sai Baba worship and is the preferred day for recitation. It is also recited on Guru Purnima, Sai Jayanti, and Dussehra. Morning recitation, especially during Brahma Muhurta, is considered auspicious.

What is the historical and traditional background?

Shirdi Sai Baba (c. 1856–1918) was a spiritual teacher who lived in the village of Shirdi in Maharashtra. He drew followers from both Hindu and Muslim communities and taught universal devotion. The namavali was composed after his mahasamadhi, as devotees compiled his epithets into the standard ashtottara format used for deity worship in Hindu practice. The exact author is unknown. The text reflects the post-Mahasamadhi institutionalization of Sai Baba worship.

Available scripts

This text is available in 14 scripts: devanagari, tamil, telugu, kannada, malayalam, gujarati, bengali, iast, gurmukhi, oriya, assamese, sinhala, itrans, hk. Use the script selector above to switch between them.

Related Texts

  • Saibaba 108 Names — a closely related enumeration of Sai Baba's names in the same devotional tradition
  • Sani Ashtottara Sata Namavali — another ashtottara namavali in this collection, following the same 108-name format for a different deity
ಸಾಯಿ ಬಾಬಾ ಅಷ್ಟೋತ್ತರ ಶತ ನಾಮಾವಲಿ | Lyrics in Kannada | Vedic Tithi