Stotram - Sacred Scripture in kannada

Subrahmanya Aparadha Kshamapana Stotram

ಸುಬ್ರಹ್ಮಣ್ಯ ಅಪರಾಧ ಕ್ಷಮಾಪಣ ಸ್ತೋತ್ರಮ್

Subrahmanya Aparadha Kshamapana Stotram

Stotram
Unknown
8 Verses
110%

ಸುಬ್ರಹ್ಮಣ್ಯ ಅಪರಾಧ ಕ್ಷಮಾಪಣ ಸ್ತೋತ್ರಮ್

ಶ್ಲೋಕ 1

ನಮಸ್ತೇ ನಮಸ್ತೇ ಗುಹ ತಾರಕಾರೇ

ನಮಸ್ತೇ ನಮಸ್ತೇ ಗುಹ ಶಕ್ತಿಪಾಣೇ ।

ನಮಸ್ತೇ ನಮಸ್ತೇ ಗುಹ ದಿವ್ಯಮೂರ್ತೇ

ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್

ಶ್ಲೋಕ 2

ನಮಸ್ತೇ ನಮಸ್ತೇ ಗುಹ ದಾನವಾರೇ

ನಮಸ್ತೇ ನಮಸ್ತೇ ಗುಹ ಚಾರುಮೂರ್ತೇ ।

ನಮಸ್ತೇ ನಮಸ್ತೇ ಗುಹ ಪುಣ್ಯಮೂರ್ತೇ

ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್

॥ 1 ॥

ಶ್ಲೋಕ 3

ನಮಸ್ತೇ ನಮಸ್ತೇ ಮಹೇಶಾತ್ಮಪುತ್ರ

ನಮಸ್ತೇ ನಮಸ್ತೇ ಮಯೂರಾಸನಸ್ಥ ।

ನಮಸ್ತೇ ನಮಸ್ತೇ ಸರೋರ್ಭೂತ ದೇವ

ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್

॥ 2 ॥

ಶ್ಲೋಕ 4

ನಮಸ್ತೇ ನಮಸ್ತೇ ಸ್ವಯಂ ಜ್ಯೋತಿರೂಪ

ನಮಸ್ತೇ ನಮಸ್ತೇ ಪರಂ ಜ್ಯೋತಿರೂಪ ।

ನಮಸ್ತೇ ನಮಸ್ತೇ ಜಗಂ ಜ್ಯೋತಿರೂಪ

ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್

॥ 3 ॥

ಶ್ಲೋಕ 5

ನಮಸ್ತೇ ನಮಸ್ತೇ ಗುಹ ಮಞ್ಜುಗಾತ್ರ

ನಮಸ್ತೇ ನಮಸ್ತೇ ಗುಹ ಸಚ್ಚರಿತ್ರ ।

ನಮಸ್ತೇ ನಮಸ್ತೇ ಗುಹ ಭಕ್ತಮಿತ್ರ

ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್

॥ 4 ॥

ಶ್ಲೋಕ 6

ನಮಸ್ತೇ ನಮಸ್ತೇ ಗುಹ ಲೋಕಪಾಲ

ನಮಸ್ತೇ ನಮಸ್ತೇ ಗುಹ ಧರ್ಮಪಾಲ ।

ನಮಸ್ತೇ ನಮಸ್ತೇ ಗುಹ ಸತ್ಯಪಾಲ

ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್

॥ 5 ॥

ಶ್ಲೋಕ 7

ನಮಸ್ತೇ ನಮಸ್ತೇ ಗುಹ ಲೋಕದೀಪ

ನಮಸ್ತೇ ನಮಸ್ತೇ ಗುಹ ಬೋಧರೂಪ ।

ನಮಸ್ತೇ ನಮಸ್ತೇ ಗುಹ ಗಾನಲೋಲ

ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್

॥ 6 ॥

ಶ್ಲೋಕ 8

ನಮಸ್ತೇ ನಮಸ್ತೇ ಮಹಾದೇವಸೂನೋ

ನಮಸ್ತೇ ನಮಸ್ತೇ ಮಹಾಮೋಹಹಾರಿನ್ ।

ನಮಸ್ತೇ ನಮಸ್ತೇ ಮಹಾರೋಗಹಾರಿನ್

ಕ್ಷಮಸ್ವ ಕ್ಷಮಸ್ವ ಸಮಸ್ತಾಪರಾಧಮ್

॥ 7 ॥

ಶ್ಲೋಕ 9

ಇತಿ ಶ್ರೀ ಸುಬ್ರಹ್ಮಣ್ಯ ಅಪರಾಧಕ್ಷಮಾಪಣ ಸ್ತೋತ್ರಮ್ ॥