Stotram - Sacred Scripture in kannada

Goda Devi Ashtottara Sata Nama Stotram

ಗೋದಾ ದೇವೀ ಅಷ್ಟೋತ್ತರ ಶತ ಸ್ತೋತ್ರಮ್

Goda Devi Ashtottara Sata Nama Stotram

Stotram
Unknown
28 Verses
110%

ಗೋದಾ ದೇವೀ ಅಷ್ಟೋತ್ತರ ಶತ ಸ್ತೋತ್ರಮ್

ಶ್ಲೋಕ 1

ಧ್ಯಾನಮ್ ।

ಶತಮಖಮಣಿ ನೀಲಾ ಚಾರುಕಲ್ಹಾರಹಸ್ತಾ

ಸ್ತನಭರನಮಿತಾಙ್ಗೀ ಸಾನ್ದ್ರವಾತ್ಸಲ್ಯಸಿನ್ಧುಃ ।

ಅಲಕವಿನಿಹಿತಾಭಿಃ ಸ್ರಗ್ಭಿರಾಕೃಷ್ಟನಾಥಾ

ವಿಲಸತು ಹೃದಿ ಗೋದಾ ವಿಷ್ಣುಚಿತ್ತಾತ್ಮಜಾ ನಃ ॥

ಅಥ ಸ್ತೋತ್ರಮ್ ।

ಶ್ರೀರಙ್ಗನಾಯಕೀ ಗೋದಾ ವಿಷ್ಣುಚಿತ್ತಾತ್ಮಜಾ ಸತೀ ।

ಗೋಪೀವೇಷಧರಾ ದೇವೀ ಭೂಸುತಾ ಭೋಗಶಾಲಿನೀ

ಶ್ಲೋಕ 2

ತುಲಸೀಕಾನನೋದ್ಭೂತಾ ಶ್ರೀಧನ್ವಿಪುರವಾಸಿನೀ ।

ಭಟ್ಟನಾಥಪ್ರಿಯಕರೀ ಶ್ರೀಕೃಷ್ಣಹಿತಭೋಗಿನೀ

॥ 1 ॥

ಶ್ಲೋಕ 3

ಆಮುಕ್ತಮಾಲ್ಯದಾ ಬಾಲಾ ರಙ್ಗನಾಥಪ್ರಿಯಾ ಪರಾ ।

ವಿಶ್ವಮ್ಭರಾ ಕಲಾಲಾಪಾ ಯತಿರಾಜಸಹೋದರೀ

॥ 2 ॥

ಶ್ಲೋಕ 4

ಕೃಷ್ಣಾನುರಕ್ತಾ ಸುಭಗಾ ಸುಲಭಶ್ರೀಃ ಸುಲಕ್ಷಣಾ ।

ಲಕ್ಷ್ಮೀಪ್ರಿಯಸಖೀ ಶ್ಯಾಮಾ ದಯಾಞ್ಚಿತದೃಗಞ್ಚಲಾ

॥ 3 ॥

ಶ್ಲೋಕ 5

ಫಲ್ಗುನ್ಯಾವಿರ್ಭವಾ ರಮ್ಯಾ ಧನುರ್ಮಾಸಕೃತವ್ರತಾ ।

ಚಮ್ಪಕಾಶೋಕಪುನ್ನಾಗಮಾಲತೀವಿಲಸತ್ಕಚಾ

॥ 4 ॥

ಶ್ಲೋಕ 6

ಆಕಾರತ್ರಯಸಮ್ಪನ್ನಾ ನಾರಾಯಣಪದಾಶ್ರಿತಾ ।

ಶ್ರೀಮದಷ್ಟಾಕ್ಷರೀಮನ್ತ್ರರಾಜಸ್ಥಿತಮನೋರಥಾ

॥ 5 ॥

ಶ್ಲೋಕ 7

ಮೋಕ್ಷಪ್ರದಾನನಿಪುಣಾ ಮನುರತ್ನಾಧಿದೇವತಾ ।

ಬ್ರಹ್ಮಣ್ಯಾ ಲೋಕಜನನೀ ಲೀಲಾಮಾನುಷರೂಪಿಣೀ

॥ 6 ॥

ಶ್ಲೋಕ 8

ಬ್ರಹ್ಮಜ್ಞಾನಪ್ರದಾ ಮಾಯಾ ಸಚ್ಚಿದಾನನ್ದವಿಗ್ರಹಾ ।

ಮಹಾಪತಿವ್ರತಾ ವಿಷ್ಣುಗುಣಕೀರ್ತನಲೋಲುಪಾ

॥ 7 ॥

ಶ್ಲೋಕ 9

ಪ್ರಪನ್ನಾರ್ತಿಹರಾ ನಿತ್ಯಾ ವೇದಸೌಧವಿಹಾರಿಣೀ ।

ಶ್ರೀರಙ್ಗನಾಥಮಾಣಿಕ್ಯಮಞ್ಜರೀ ಮಞ್ಜುಭಾಷಿಣೀ

॥ 8 ॥

ಶ್ಲೋಕ 10

ಪದ್ಮಪ್ರಿಯಾ ಪದ್ಮಹಸ್ತಾ ವೇದಾನ್ತದ್ವಯಬೋಧಿನೀ ।

ಸುಪ್ರಸನ್ನಾ ಭಗವತೀ ಶ್ರೀಜನಾರ್ದನದೀಪಿಕಾ

॥ 9 ॥

ಶ್ಲೋಕ 11

ಸುಗನ್ಧಾವಯವಾ ಚಾರುರಙ್ಗಮಙ್ಗಲದೀಪಿಕಾ ।

ಧ್ವಜವಜ್ರಾಙ್ಕುಶಾಬ್ಜಾಙ್ಕಮೃದುಪಾದಲತಾಞ್ಚಿತಾ

॥ 10 ॥

ಶ್ಲೋಕ 12

ತಾರಕಾಕಾರನಖರಾ ಪ್ರವಾಲಮೃದುಲಾಙ್ಗುಲೀ ।

ಕೂರ್ಮೋಪಮೇಯಪಾದೋರ್ಧ್ವಭಾಗಾ ಶೋಭನಪಾರ್ಷ್ಣಿಕಾ

॥ 11 ॥

ಶ್ಲೋಕ 13

ವೇದಾರ್ಥಭಾವತತ್ತ್ವಜ್ಞಾ ಲೋಕಾರಾಧ್ಯಾಙ್ಘ್ರಿಪಙ್ಕಜಾ ।

ಆನನ್ದಬುದ್ಬುದಾಕಾರಸುಗುಲ್ಫಾ ಪರಮಾಣುಕಾ

॥ 12 ॥

ಶ್ಲೋಕ 14

ತೇಜಃಶ್ರಿಯೋಜ್ಜ್ವಲಧೃತಪಾದಾಙ್ಗುಲಿಸುಭೂಷಿತಾ ।

ಮೀನಕೇತನತೂಣೀರಚಾರುಜಙ್ಘಾವಿರಾಜಿತಾ

॥ 13 ॥

ಶ್ಲೋಕ 15

ಕಕುದ್ವಜ್ಜಾನುಯುಗ್ಮಾಢ್ಯಾ ಸ್ವರ್ಣರಮ್ಭಾಭಸಕ್ಥಿಕಾ ।

ವಿಶಾಲಜಘನಾ ಪೀನಸುಶ್ರೋಣೀ ಮಣಿಮೇಖಲಾ

॥ 14 ॥

ಶ್ಲೋಕ 16

ಆನನ್ದಸಾಗರಾವರ್ತಗಮ್ಭೀರಾಮ್ಭೋಜನಾಭಿಕಾ ।

ಭಾಸ್ವದ್ವಲಿತ್ರಿಕಾ ಚಾರುಜಗತ್ಪೂರ್ಣಮಹೋದರೀ

॥ 15 ॥

ಶ್ಲೋಕ 17

ನವವಲ್ಲೀರೋಮರಾಜೀ ಸುಧಾಕುಮ್ಭಾಯಿತಸ್ತನೀ ।

ಕಲ್ಪಮಾಲಾನಿಭಭುಜಾ ಚನ್ದ್ರಖಣ್ಡನಖಾಞ್ಚಿತಾ

॥ 16 ॥

ಶ್ಲೋಕ 18

ಸುಪ್ರವಾಶಾಙ್ಗುಲೀನ್ಯಸ್ತಮಹಾರತ್ನಾಙ್ಗುಲೀಯಕಾ ।

ನವಾರುಣಪ್ರವಾಲಾಭಪಾಣಿದೇಶಸಮಞ್ಚಿತಾ

॥ 17 ॥

ಶ್ಲೋಕ 19

ಕಮ್ಬುಕಣ್ಠೀ ಸುಚುಬುಕಾ ಬಿಮ್ಬೋಷ್ಠೀ ಕುನ್ದದನ್ತಯುಕ್ ।

ಕಾರುಣ್ಯರಸನಿಷ್ಯನ್ದನೇತ್ರದ್ವಯಸುಶೋಭಿತಾ

॥ 18 ॥

ಶ್ಲೋಕ 20

ಮುಕ್ತಾಶುಚಿಸ್ಮಿತಾ ಚಾರುಚಾಮ್ಪೇಯನಿಭನಾಸಿಕಾ ।

ದರ್ಪಣಾಕಾರವಿಪುಲಕಪೋಲದ್ವಿತಯಾಞ್ಚಿತಾ

॥ 19 ॥

ಶ್ಲೋಕ 21

ಅನನ್ತಾರ್ಕಪ್ರಕಾಶೋದ್ಯನ್ಮಣಿತಾಟಙ್ಕಶೋಭಿತಾ ।

ಕೋಟಿಸೂರ್ಯಾಗ್ನಿಸಙ್ಕಾಶನಾನಾಭೂಷಣಭೂಷಿತಾ

॥ 20 ॥

ಶ್ಲೋಕ 22

ಸುಗನ್ಧವದನಾ ಸುಭ್ರೂ ಅರ್ಧಚನ್ದ್ರಲಲಾಟಿಕಾ ।

ಪೂರ್ಣಚನ್ದ್ರಾನನಾ ನೀಲಕುಟಿಲಾಲಕಶೋಭಿತಾ

॥ 21 ॥

ಶ್ಲೋಕ 23

ಸೌನ್ದರ್ಯಸೀಮಾ ವಿಲಸತ್ಕಸ್ತೂರೀತಿಲಕೋಜ್ಜ್ವಲಾ ।

ಧಗದ್ಧಗಾಯಮಾನೋದ್ಯನ್ಮಣಿಸೀಮನ್ತಭೂಷಣಾ

॥ 22 ॥

ಶ್ಲೋಕ 24

ಜಾಜ್ವಲ್ಯಮಾನಸದ್ರತ್ನದಿವ್ಯಚೂಡಾವತಂಸಕಾ ।

ಸೂರ್ಯಾರ್ಧಚನ್ದ್ರವಿಲಸತ್ ಭೂಷಣಾಞ್ಚಿತವೇಣಿಕಾ

॥ 23 ॥

ಶ್ಲೋಕ 25

ಅತ್ಯರ್ಕಾನಲತೇಜೋಧಿಮಣಿಕಞ್ಚುಕಧಾರಿಣೀ ।

ಸದ್ರತ್ನಾಞ್ಚಿತವಿದ್ಯೋತವಿದ್ಯುತ್ಕುಞ್ಜಾಭಶಾಟಿಕಾ

॥ 24 ॥

ಶ್ಲೋಕ 26

ನಾನಾಮಣಿಗಣಾಕೀರ್ಣಹೇಮಾಙ್ಗದಸುಭೂಷಿತಾ ।

ಕುಙ್ಕುಮಾಗರುಕಸ್ತೂರೀದಿವ್ಯಚನ್ದನಚರ್ಚಿತಾ

॥ 25 ॥

ಶ್ಲೋಕ 27

ಸ್ವೋಚಿತೌಜ್ಜ್ವಲ್ಯವಿವಿಧವಿಚಿತ್ರಮಣಿಹಾರಿಣೀ ।

ಅಸಙ್ಖ್ಯೇಯಸುಖಸ್ಪರ್ಶಸರ್ವಾತಿಶಯಭೂಷಣಾ

॥ 26 ॥

ಶ್ಲೋಕ 28

ಮಲ್ಲಿಕಾಪಾರಿಜಾತಾದಿದಿವ್ಯಪುಷ್ಪಸ್ರಗಞ್ಚಿತಾ ।

ಶ್ರೀರಙ್ಗನಿಲಯಾ ಪೂಜ್ಯಾ ದಿವ್ಯದೇಶಸುಶೋಭಿತಾ

॥ 27 ॥

ಶ್ಲೋಕ 29

ಇತಿ ಶ್ರೀಗೋದಾಷ್ಟೋತ್ತರಶತನಾಮಸ್ತೋತ್ರಮ್ ।