Dattatreya Siddha Mangala Stotram
ದತ್ತಾತ್ರೇಯ ಸಿದ್ಧ ಮಙ್ಗಲ ಸ್ತೋತ್ರಮ್
Dattatreya Siddha Mangala Stotram
ದತ್ತಾತ್ರೇಯ ಸಿದ್ಧ ಮಙ್ಗಲ ಸ್ತೋತ್ರಮ್
ಶ್ಲೋಕ 1
ಶ್ರೀಮದನನ್ತ ಶ್ರೀವಿಭೂಷಿತ ಅಪ್ಪಲಲಕ್ಷ್ಮೀ ನರಸಿಂಹರಾಜಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ
ಶ್ಲೋಕ 2
ಶ್ರೀವಿದ್ಯಾಧರಿ ರಾಧ ಸುರೇಖಾ ಶ್ರೀರಾಖೀಧರ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ
॥ 1 ॥
ಶ್ಲೋಕ 3
ಮಾತಾ ಸುಮತೀ ವಾತ್ಸಲ್ಯಾಮೃತ ಪರಿಪೋಷಿತ ಜಯ ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ
॥ 2 ॥
ಶ್ಲೋಕ 4
ಸತ್ಯ ಋಷೀಶ್ವರ ದುಹಿತಾನನ್ದನ ಬಾಪನಾರ್ಯನುತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ
॥ 3 ॥
ಶ್ಲೋಕ 5
ಸವಿತೃಕಾಠಕಚಯನ ಪುಣ್ಯಫಲ ಭರದ್ವಾಜ ಋಷಿ ಗೋತ್ರ ಸಮ್ಭವ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ
॥ 4 ॥
ಶ್ಲೋಕ 6
ದೋಚೌಪಾತೀ ದೇವ್ ಲಕ್ಷ್ಮೀ ಘನ ಸಙ್ಖ್ಯಾ ಬೋಧಿತ ಶ್ರೀಚರಣಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ
॥ 5 ॥
ಶ್ಲೋಕ 7
ಪುಣ್ಯರೂಪಿಣೀ ರಾಜಮಾಮ್ಬಸುತ ಗರ್ಭಪುಣ್ಯಫಲ ಸಞ್ಜಾತಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ
॥ 6 ॥
ಶ್ಲೋಕ 8
ಸುಮತೀ ನನ್ದನ ನರಹರಿ ನನ್ದನ ದತ್ತದೇವ ಪ್ರಭು ಶ್ರೀಪಾದಾ
ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಣ್ಡ ಶ್ರೀವಿಜಯೀಭವ
॥ 7 ॥
ಶ್ಲೋಕ 9
ಪೀಠಿಕಾಪುರ ನಿತ್ಯ ವಿಹಾರಾ ಮಧುಮತಿ ದತ್ತಾ ಮಙ್ಗಲರೂಪಾ

॥ 8 ॥