Stotram - Sacred Scripture in kannada

Alokaye Sri Balakrishnam

ಆಲೋಕಯೇ ಶ್ರೀ ಬಾಲಕೃಷ್ಣಮ್

Alokaye Sri Balakrishnam

Stotram
Krishna
0 Verses
110%

ಆಲೋಕಯೇ ಶ್ರೀ ಬಾಲಕೃಷ್ಣಮ್

ಶ್ಲೋಕ 1

ರಾಗಂ: ಹುಸೇನಿ

ತಾಲಂ: ಆದಿ

ಪಲ್ಲವಿ

ಆಲೋಕಯೇ ಶ್ರೀ ಬಾಲ ಕೃಷ್ಣಂ

ಸಖಿ ಆನನ್ದ ಸುನ್ದರ ತಾಣ್ಡವ ಕೃಷ್ಣಮ್ ॥ಆಲೋಕಯೇ॥

ಚರಣಂ 1

ಚರಣ ನಿಕ್ವಣಿತ ನೂಪುರ ಕೃಷ್ಣಂ

ಕರ ಸಙ್ಗತ ಕನಕ ಕಙ್ಕಣ ಕೃಷ್ಣಮ್ ॥ಆಲೋಕಯೇ॥

ಕಿಙ್ಕಿಣೀ ಜಾಲ ಘಣ ಘಣಿತ ಕೃಷ್ಣಂ

ಲೋಕ ಶಙ್ಕಿತ ತಾರಾವಲಿ ಮೌಕ್ತಿಕ ಕೃಷ್ಣಮ್ ॥ಆಲೋಕಯೇ॥

ಚರಣಂ 2

ಸುನ್ದರ ನಾಸಾ ಮೌಕ್ತಿಕ ಶೋಭಿತ ಕೃಷ್ಣಂ

ನನ್ದ ನನ್ದನಂ ಅಖಣ್ಡ ವಿಭೂತಿ ಕೃಷ್ಣಂ

ಕಣ್ಠೋಪ ಕಣ್ಠ ಶೋಭಿ ಕೌಸ್ತುಭ ಕೃಷ್ಣಂ

ಕಲಿ ಕಲ್ಮಷ ತಿಮಿರ ಭಾಸ್ಕರ ಕೃಷ್ಣಂ

ನವನೀತ ಖಣ್ಠ ದಧಿ ಚೋರ ಕೃಷ್ಣಂ

ಭಕ್ತ ಭವ ಪಾಶ ಬನ್ಧ ಮೋಚನ ಕೃಷ್ಣಮ್ ॥ಆಲೋಕಯೇ॥

ನೀಲ ಮೇಘ ಶ್ಯಾಮ ಸುನ್ದರ ಕೃಷ್ಣಂ

ನಿತ್ಯ ನಿರ್ಮಲಾನನ್ದ ಬೋಧ ಲಕ್ಷಣ ಕೃಷ್ಣಂ

ವಂಶೀ ನಾದ ವಿನೋದ ಸುನ್ದರ ಕೃಷ್ಣಂ

ಪರಮಹಂಸ ಕುಲ ಶಂಸಿತ ಚರಿತ ಕೃಷ್ಣಮ್ ॥ಆಲೋಕಯೇ॥

ಚರಣಂ 3

ಗೋವತ್ಸ ಬೃನ್ದ ಪಾಲಕ ಕೃಷ್ಣಂ

ಕೃತ ಗೋಪಿಕಾ ಚಾಲ ಖೇಲನ ಕೃಷ್ಣಂ

ನನ್ದ ಸುನನ್ದಾದಿ ವನ್ದಿತ ಕೃಷ್ಣಂ

ಶ್ರೀ ನಾರಾಯಣ ತೀರ್ಥ ವರದ ಕೃಷ್ಣಮ್ ॥ಆಲೋಕಯೇ॥